ನಿಂಬೆ ಹಣ್ಣು
- ಎರಡು,ನೀರು - ಅರ್ಧ ಲೀಟರ್, ಬೆಲ್ಲ - ದೊಡ್ಡ
ನಿಂಬೆ ಹಣ್ಣಿನ ಗಾತ್ರದ್ದು (ಬೇಕಾದಲ್ಲಿ ಜಾಸ್ತಿ), ಕೆಂಪು ಮೆಣಸು
- ಎರಡರಿಂದ ಮೂರು, ಅರಶಿನ ಪುಡಿ -
ಒಂದು ಚಮಚ, ಕೆಂಪು ಮೆಣಸಿನ
ಪುಡಿ - ಎರಡು ಚಮಚ, ಉಪ್ಪು - ರುಚಿಗೆ
ತಕ್ಕಷ್ಟು, ತುಪ್ಪ - ಎರಡು
ಚಮಚ, ಸಾಸಿವೆ - ಒಗ್ಗರಣೆಗೆ
ತಕ್ಕಷ್ಟು, ಕರಿ ಬೇವಿನ ಎಲೆ
- ಐದಾರು ಎಲೆಗಳು