tag:blogger.com,1999:blog-1154508940606596949.comments2014-05-11T11:25:27.523+05:30ರಶ್ಮಿ ಅಭಯ ಸಿಂಹAbhaya Simhahttp://www.blogger.com/profile/11348935068714286947noreply@blogger.comBlogger89125tag:blogger.com,1999:blog-1154508940606596949.post-25538336676265507472014-05-11T11:25:27.523+05:302014-05-11T11:25:27.523+05:30ಚಪ್ಪರಿಸಿಕೊಂಡು ತಿಂದವರೆಲ್ಲಾ ಕೈ ಬಾಯಿ ಒರೆಸಿಕೊಂಡು ಹೋಗಿಯ...ಚಪ್ಪರಿಸಿಕೊಂಡು ತಿಂದವರೆಲ್ಲಾ ಕೈ ಬಾಯಿ ಒರೆಸಿಕೊಂಡು ಹೋಗಿಯೇ ಬಿಟ್ಟರು ಅಂದುಕೊಳ್ಳುತ್ತಿರುವಂತೆ ನಾನು ಕೇಳ್ತೇನೆ ಮತ್ಯಾವಾಗ? ಏನು ಹೊಸತು?ashoka vardhana gnhttps://www.blogger.com/profile/06735828950036417397noreply@blogger.comtag:blogger.com,1999:blog-1154508940606596949.post-50386182858555699202014-04-28T14:16:29.727+05:302014-04-28T14:16:29.727+05:30ಮೈಸೂರು ಪಾಕ್ ಸವಿಯುವಾಗ ಎರಡು ತಿಂಗಳಿನಿಂದ ಹಳಸಿದ ಪಂಡಿತ ...ಮೈಸೂರು ಪಾಕ್ ಸವಿಯುವಾಗ ಎರಡು ತಿಂಗಳಿನಿಂದ ಹಳಸಿದ ಪಂಡಿತ ಪ್ರಶ್ನೆಗೆ ನಾನಾದರೂ ಯಥಾಮತಿ ಪರಿಹಾರ ಕೊಡುವುದು ಅವಶ್ಯ ಎಂದು ಕಾಣಿಸಿತು: ರುಕ್ಮಿಣಿಮಾಲಾಳಿಗೆ ಅರ್ಥಾತ್ ರಶ್ಮಿಯ ಸಣ್ಣತ್ಯೋರಿಗೆ ಹೆಪ್ಪು ಹಾಕಿದ ಹಾಲಿನ ಯಾವುದೇ ಉತ್ಪನ್ನಗಳು ಕಡು ವೈರಿಗಳು :-) ಬಹುಶಃ ಹಿಂದೆ ಮೊಸರುಬಜ್ಜಿ ಮಾಡಿದ ಪಾತ್ರೆ ತೊಳೆಯದೆ ಪಕೋಡ ಹಾಕಿರುವಂತಿದೆ ರಶ್ಮಿ :-) :-)
ashoka vardhana gnhttps://www.blogger.com/profile/06735828950036417397noreply@blogger.comtag:blogger.com,1999:blog-1154508940606596949.post-5023260751252803342014-04-28T14:16:07.675+05:302014-04-28T14:16:07.675+05:30ಮೈಸೂರು ಪಾಕ್ ಸವಿಯುವಾಗ ಎರಡು ತಿಂಗಳಿನಿಂದ ಹಳಸಿದ ಪಂಡಿತ ...ಮೈಸೂರು ಪಾಕ್ ಸವಿಯುವಾಗ ಎರಡು ತಿಂಗಳಿನಿಂದ ಹಳಸಿದ ಪಂಡಿತ ಪ್ರಶ್ನೆಗೆ ನಾನಾದರೂ ಯಥಾಮತಿ ಪರಿಹಾರ ಕೊಡುವುದು ಅವಶ್ಯ ಎಂದು ಕಾಣಿಸಿತು: ರುಕ್ಮಿಣಿಮಾಲಾಳಿಗೆ ಅರ್ಥಾತ್ ರಶ್ಮಿಯ ಸಣ್ಣತ್ಯೋರಿಗೆ ಹೆಪ್ಪು ಹಾಕಿದ ಹಾಲಿನ ಯಾವುದೇ ಉತ್ಪನ್ನಗಳು ಕಡು ವೈರಿಗಳು :-) ಬಹುಶಃ ಹಿಂದೆ ಮೊಸರುಬಜ್ಜಿ ಮಾಡಿದ ಪಾತ್ರೆ ತೊಳೆಯದೆ ಪಕೋಡ ಹಾಕಿರುವಂತಿದೆ ರಶ್ಮಿ :-) :-)
ashoka vardhana gnhttps://www.blogger.com/profile/06735828950036417397noreply@blogger.comtag:blogger.com,1999:blog-1154508940606596949.post-25876501085039308532014-02-26T12:59:08.927+05:302014-02-26T12:59:08.927+05:30ಪಕೋಡದಲ್ಲಿ ಯಾರು ವೈರಿ? ಯಾವುದಕ್ಕೆ ವೈರಿ? ತಿಳಿಯಲಿಲ್ಲ.
ಪಕೋಡದಲ್ಲಿ ಯಾರು ವೈರಿ? ಯಾವುದಕ್ಕೆ ವೈರಿ? ತಿಳಿಯಲಿಲ್ಲ.
ಪಂಡಿತಾರಾಧ್ಯhttps://www.blogger.com/profile/07138083602287350037noreply@blogger.comtag:blogger.com,1999:blog-1154508940606596949.post-14693284877017981672013-10-04T20:54:27.803+05:302013-10-04T20:54:27.803+05:30 TENGINA KAI HAALU KOODA AAVUTTHU TENGINA KAI HAALU KOODA AAVUTTHUAnonymoushttps://www.blogger.com/profile/04466710435633996519noreply@blogger.comtag:blogger.com,1999:blog-1154508940606596949.post-32127116392228351462012-12-26T09:34:01.865+05:302012-12-26T09:34:01.865+05:30ನೀರು ದೋಸೆ ಬೆನ್ನಿಗೆ ನೀರು ಸಾರಾದರೂ ಬಂತಲ್ಲಾ! ಅರ್ಧಲೀಟರ್...ನೀರು ದೋಸೆ ಬೆನ್ನಿಗೆ ನೀರು ಸಾರಾದರೂ ಬಂತಲ್ಲಾ! ಅರ್ಧಲೀಟರ್ ನೀರಿಗೆ ಸಾಹಿತ್ಯದಲ್ಲಿ ಎರಡು ನಿಂಬೆಹಣ್ಣು, ಚಿತ್ರದಲ್ಲಿ ಮತ್ತು ನಿರೂಪಣೆಯಲ್ಲಿ ಒಂದೊಂದೇ ನಿಂಬೆ ಹಣ್ಣು ಬಂದಿದೆ. ಅಂದರೆ ಅವು ಗಜನಿಂಬೆ ಇರಬಹುದಾ? ಇದರಲ್ಲಿ ವಗ್ಗರಣೆ ಬಿಟ್ಟು ಉಳಿದವೆಲ್ಲಕ್ಕು ಕುದಿಯುವ ಆವಶ್ಯಕತೆ ಬಿಟ್ಟು (ಕೆಟ್ಟುಹೋಗುವಂತದ್ದು ಏನೂ ಇಲ್ವಲ್ಲಾ) ಕೇವಲ ಕಲಕಿದರೆ ಸಾಲದೇ? ತಂಬುಳಿ, ಚಟ್ನಿಗಳಂತೆ ತಣ್ಣನೆ ಸಾರು ರುಚಿಸದೇ?ತಿಂಡಿಪೋತnoreply@blogger.comtag:blogger.com,1999:blog-1154508940606596949.post-51689381889619855782012-12-21T06:55:56.451+05:302012-12-21T06:55:56.451+05:30ತಿಂಗಳ ಹಿಂದಿನ ನೀರು ದೋಸೆ ಹಳಸಿದೆ, ಬಿಸಿ ತಿನಿಸು ಬೇಕು. ಅ...ತಿಂಗಳ ಹಿಂದಿನ ನೀರು ದೋಸೆ ಹಳಸಿದೆ, ಬಿಸಿ ತಿನಿಸು ಬೇಕು. ಅಡ್ಗೆ ಮನೆ ಖಾಲಿನಾ ಇಲ್ಲ, ಡೈರಿಲಿ ಹಾಳೆಗಳಿಲ್ವಾ?ತಿಂಡಿಪೋತnoreply@blogger.comtag:blogger.com,1999:blog-1154508940606596949.post-74632711087154269332012-11-26T21:58:27.782+05:302012-11-26T21:58:27.782+05:30ಪ್ರತಿಭಾ ಅವ್ರೇ.. ಮೊದಲು ನಿಮಗೆ ಧನ್ಯವಾದ. ನೀವು ಹೀಗೇ ಮಾಡ...ಪ್ರತಿಭಾ ಅವ್ರೇ.. ಮೊದಲು ನಿಮಗೆ ಧನ್ಯವಾದ. ನೀವು ಹೀಗೇ ಮಾಡಿದ್ರೂ ಚೆನ್ನಾಗಿರ್ತದೆ. ಮಂಗಳೂರ ರುಚಿ ಬೇರೆಯೇ ಎಂದೆನಿಸುವುದಿಲ್ಲ ನಂಗೆ. ಮತ್ತೆ ನಮ್ಮಜ್ಜಿಯೋ ಅಮ್ಮನೋ ಮಾಡಿದ್ರೆ ಅದರ ರುಚಿ ಖಂಡಿತಾ ನಾ ಮಾಡಿದ್ದಕ್ಕಿಂತ ಸೊಗಸಾಗಿರ್ತದೆ ಅಂತ ಹೇಳಬಲ್ಲೆ ! ರಶ್ಮಿ ಅಭಯ ಸಿಂಹnoreply@blogger.comtag:blogger.com,1999:blog-1154508940606596949.post-45345130445535246042012-11-26T21:56:11.165+05:302012-11-26T21:56:11.165+05:30ಧನ್ಯವಾದಗಳು!ಧನ್ಯವಾದಗಳು!Rashmi Abhaya Simhahttps://www.blogger.com/profile/09927317014981711463noreply@blogger.comtag:blogger.com,1999:blog-1154508940606596949.post-80463126880477850482012-11-23T15:08:44.543+05:302012-11-23T15:08:44.543+05:30ಮಂಗಳೂರಿನ ರುಚಿಯೇ ಬೇರೆ ಅಲ್ವಾ? :) ಪ್ರೆಸೆಂಟೇಶನ್ ತುಂಬಾ ...ಮಂಗಳೂರಿನ ರುಚಿಯೇ ಬೇರೆ ಅಲ್ವಾ? :) ಪ್ರೆಸೆಂಟೇಶನ್ ತುಂಬಾ ಚೆನ್ನಾಗಿದೆ. Pratiba Bhathttp://foodforjoy.innoreply@blogger.comtag:blogger.com,1999:blog-1154508940606596949.post-29381722402867808692012-11-23T06:51:49.576+05:302012-11-23T06:51:49.576+05:30ಞಮ್ಮಳ್ ಇದ್ಕೆ ಕೋತಿಮರಿ ಚಟ್ಟುಣಿ ಮಾಡ್ತು, ಫಸ್ಟ್ ಕಿಳಾಸ್ ...ಞಮ್ಮಳ್ ಇದ್ಕೆ ಕೋತಿಮರಿ ಚಟ್ಟುಣಿ ಮಾಡ್ತು, ಫಸ್ಟ್ ಕಿಳಾಸ್ :-)
-ಕುಞಪ್ಪಕುಞಪ್ಪnoreply@blogger.comtag:blogger.com,1999:blog-1154508940606596949.post-8796484262339050212012-11-16T08:51:32.944+05:302012-11-16T08:51:32.944+05:30ರಶ್ಮಿ,ಗೌರೀಶಂಕರಜ್ಜ ಬೆಲ್ಲಕ್ಕೂ ಸಿಹಿ ಕಡಿಮೆ ಎಂದಾರು;)ರಶ್ಮಿ,ಗೌರೀಶಂಕರಜ್ಜ ಬೆಲ್ಲಕ್ಕೂ ಸಿಹಿ ಕಡಿಮೆ ಎಂದಾರು;)Anonymoushttps://www.blogger.com/profile/14025778618030071800noreply@blogger.comtag:blogger.com,1999:blog-1154508940606596949.post-50161166018888366412012-11-15T17:39:23.627+05:302012-11-15T17:39:23.627+05:30ಅವಲಕ್ಕಿ ದೋಸೆ ಬೊಂಬಾಟ್ ಮಿಸ್... ಟ್ರೈ ಮಾಡಿ ನೋಡ್ತೀನಿ......ಅವಲಕ್ಕಿ ದೋಸೆ ಬೊಂಬಾಟ್ ಮಿಸ್... ಟ್ರೈ ಮಾಡಿ ನೋಡ್ತೀನಿ...ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-1154508940606596949.post-72828144867338677612012-11-15T17:28:53.463+05:302012-11-15T17:28:53.463+05:30ಎಲ್ಲಾ ಒಟ್ಟಿಗೆ ಹಾಕ್ಬಹುದು. ಆದ್ರೆ ನುಣ್ಣಗಾದದ್ದು ಸುಲಭಕ್...ಎಲ್ಲಾ ಒಟ್ಟಿಗೆ ಹಾಕ್ಬಹುದು. ಆದ್ರೆ ನುಣ್ಣಗಾದದ್ದು ಸುಲಭಕ್ಕೆ ಗೊತ್ತಾಗ್ಲಿಕ್ಕಿಲ್ಲ. ಎರಡು ನಿಮಿಷ ಬಿಟ್ಟರೆ ಅವಲಕ್ಕಿ ಉಬ್ಬಲು ಶುರುವಾಗುತ್ತದೆ! ಆವಾಗ ಮತ್ತೊಮ್ಮೆ ರುಬ್ಬಲೇಬೇಕಾದ ಅನಿವಾರ್ಯತೆ ಬರುತ್ತದೆ ಭಟ್ರೇ.. ಹಾಗಾಗಿ ನಾನು ಹೇಳಿದಂತೆ ಮಾಡುದೇ ಉತ್ತಮ. ರಶ್ಮಿ ಅಭಯ ಸಿಂಹnoreply@blogger.comtag:blogger.com,1999:blog-1154508940606596949.post-3905538840440863892012-11-10T07:02:05.198+05:302012-11-10T07:02:05.198+05:30ಉಡಾಫೆ ಹೊಡ್ದು ಎಲ್ಲಾ ಒಟ್ಗೇ ಒಮ್ಮೆಗೇ ಹಾಕ್ಕೊಂಡು ನುಣ್ಗಾಗ...ಉಡಾಫೆ ಹೊಡ್ದು ಎಲ್ಲಾ ಒಟ್ಗೇ ಒಮ್ಮೆಗೇ ಹಾಕ್ಕೊಂಡು ನುಣ್ಗಾಗೋವರೆಗೂ ರುಬ್ಬುದೆ. ಹಿಟ್ ತಯಾರಾಗೋ ಹೊತ್ಗೆ ಚುಟ್ಟಿಕಿಟ್ಟಕ್ಕೇ ಅದರ ಮೇಲೆ ಬೆಣ್ಣೇನೇ ಸಿಕ್ಬಿಡ್ತು :-)
ಅಮ್ಸರ ಭಟ್ರುಅಮ್ಸರ ಭಟ್ರುnoreply@blogger.comtag:blogger.com,1999:blog-1154508940606596949.post-80544119407004664132012-10-30T06:38:11.252+05:302012-10-30T06:38:11.252+05:30ಧಾರಾಳವಾಗಿ!ಬಾಳೆ ಹಣ್ಣಿನ ಸಿಹಿ ಸಾಕು ಅಂತ ಸಿಹಿ ಕಡಿತಗೊಳಿಸ...ಧಾರಾಳವಾಗಿ!ಬಾಳೆ ಹಣ್ಣಿನ ಸಿಹಿ ಸಾಕು ಅಂತ ಸಿಹಿ ಕಡಿತಗೊಳಿಸಿದೆನಷ್ಟೆ :)ರಶ್ಮಿ ಅಭಯ ಸಿಂಹnoreply@blogger.comtag:blogger.com,1999:blog-1154508940606596949.post-13967144073373472472012-10-27T19:56:30.020+05:302012-10-27T19:56:30.020+05:30ಹೌದು, ಬೆಲ್ಲ ಮೊದಲು ಬೀಳಲೇ ಬೇಕು. ಅದು ಬಾಳೇಹಣ್ಣು ಮುಳುಕಕ...ಹೌದು, ಬೆಲ್ಲ ಮೊದಲು ಬೀಳಲೇ ಬೇಕು. ಅದು ಬಾಳೇಹಣ್ಣು ಮುಳುಕಕ್ಕೆ ಸಮಸಮಾವಾದರೆ ರುಚಿ ಹೆಚ್ಚು.
ಗೌರೀಶಂಕರಜ್ಜಎ.ಪಿ. ಗೌರೀಶಂಕರnoreply@blogger.comtag:blogger.com,1999:blog-1154508940606596949.post-28146859141957260682012-10-26T14:04:34.119+05:302012-10-26T14:04:34.119+05:30ಬೀಸುವಾಗಲೇ ಬಾಳೇಹಣ್ಣಿನ ಸಿಹಿ ವರ್ಧಿಸುವಂತೆ ಸ್ವಲ್ಪ ಬೆಲ್ಲ...ಬೀಸುವಾಗಲೇ ಬಾಳೇಹಣ್ಣಿನ ಸಿಹಿ ವರ್ಧಿಸುವಂತೆ ಸ್ವಲ್ಪ ಬೆಲ್ಲ ಸೇರಿಸಿದರೆ ನಂಚಿಕೊಳ್ಳಲು ಬರಿಯ ತುಪ್ಪ ಅಥವಾ ಬೆಣ್ಣೆ ಧಾರಾಳವಾಗುತ್ತದೆ. ಬರಿಯ ಹಸಿ ಕಾಯಿ ಚಟ್ನಿ ಇದರಂತೂ...... ವಾಹ್!
ರುಚಿವರ್ಧನರುಚಿವರ್ಧನnoreply@blogger.comtag:blogger.com,1999:blog-1154508940606596949.post-6755133007428357432012-10-20T17:10:14.041+05:302012-10-20T17:10:14.041+05:30Thanks ಮಹೇಶಪ್ಪಚ್ಚಿ! Thanks ಮಹೇಶಪ್ಪಚ್ಚಿ! ರಶ್ಮಿ ಅಭಯ ಸಿಂಹnoreply@blogger.comtag:blogger.com,1999:blog-1154508940606596949.post-87684595203983065422012-10-20T00:27:30.327+05:302012-10-20T00:27:30.327+05:30Sooper Simple Recipe....Sooper Simple Recipe....Mahesh Bhathttps://www.blogger.com/profile/17282985783598121597noreply@blogger.comtag:blogger.com,1999:blog-1154508940606596949.post-19246020634449905222012-10-20T00:22:57.272+05:302012-10-20T00:22:57.272+05:30This comment has been removed by the author.Mahesh Bhathttps://www.blogger.com/profile/17282985783598121597noreply@blogger.comtag:blogger.com,1999:blog-1154508940606596949.post-75329624675986728242012-10-17T22:39:57.357+05:302012-10-17T22:39:57.357+05:30ಖಂಡಿತಾ ಮಾಡಿ ನೋಡ್ತೇನೆ! ಒಳ್ಳೇದಾಯ್ತು ಹೇಳಿದ್ದು. ಖಂಡಿತಾ ಮಾಡಿ ನೋಡ್ತೇನೆ! ಒಳ್ಳೇದಾಯ್ತು ಹೇಳಿದ್ದು. ರಶ್ಮಿ ಅಭಯ ಸಿಂಹnoreply@blogger.comtag:blogger.com,1999:blog-1154508940606596949.post-51593077260631088392012-10-17T22:37:46.395+05:302012-10-17T22:37:46.395+05:30Thanks ಅತ್ತಿಗೆ!!! Thanks ಅತ್ತಿಗೆ!!! ರಶ್ಮಿ ಅಭಯ ಸಿಂಹnoreply@blogger.comtag:blogger.com,1999:blog-1154508940606596949.post-47781359264335714202012-10-15T14:42:26.249+05:302012-10-15T14:42:26.249+05:30nela basaLeyinda maadide!!! Superrrrrrrrrb taste!!...nela basaLeyinda maadide!!! Superrrrrrrrrb taste!!
AkshariAnonymousnoreply@blogger.comtag:blogger.com,1999:blog-1154508940606596949.post-26332858800937766402012-10-15T14:40:08.618+05:302012-10-15T14:40:08.618+05:30avalakkiyannu hindina dina rathri akki tholeda haa...avalakkiyannu hindina dina rathri akki tholeda haage eradu sala thoLedu matte neeru chimukisi ondu tatte muchchi ittu maadidare innu superb agiruttade.. nammallige banda nentarobbaru nammalli madiddaru.adu maharastrian poha antha hesaranthe. enne kayalittu jeerige, kadalebeLe, kadle kaaLu, haaki eeruLLi,hasimenasu, aalugadde, arishina, karada pudi, uppu haaki baadisi nantara nenda avalakki haaki kottambari soppu udurisidare superr! maadi noodu!
AkshariAnonymousnoreply@blogger.com