Friday, November 16, 2012

ಎಳನೀರು-ಬೂದು ಕುಂಬಳ ಜ್ಯೂಸ್


ಸಾಮಗ್ರಿಗಳು
ಎಳನೀರು- ಒಂದು ಕಪ್, ಬೂದು ಕುಂಬಳ ತುರಿದದ್ದು- ಒಂದು ಕಪ್
ನಿಂಬೆ ಹಣ್ಣು- ಅರ್ಧ ಹೋಳು, ಸಕ್ಕರೆ- ರುಚಿಗೆ ತಕ್ಕ ಹಾಗೆ.

ಮಾಡುವ ಕ್ರಮ

ಬೂದು ಕುಂಬಳವನ್ನು ತುರಿದು ರಸ ಹಿಂಡ ಬೇಕು.
ಇದಕ್ಕೆ ನಿಂಬೆ ಹಣ್ಣು, ಸಕ್ಕರೆ ಹಾಗೂ ಎಳೆನೀರು ಹಾಕಿ ಚೆನ್ನಾಗಿ ಕಲಕಿದರಾಯಿತು.

No comments:

Post a Comment