Showing posts with label Carrot. Show all posts
Showing posts with label Carrot. Show all posts

Thursday, October 11, 2012

ಸುಲಭ ಪುಲಾವ್!


ಸಾಮಾಗ್ರಿಗಳು

ಅಕ್ಕಿ- ಒಂದು ಕಪ್, ಆಲೂ ಗಡ್ಡೆ - ಒಂದು, ಬೀನ್ಸ್- ಸ್ವಲ್ಪ, ಕ್ಯಾರೆಟ್- ಎರಡು, ಟೊಮ್ಯಾಟೊ- ಒಂದು, ಹಸಿಮೆಣಸು- ಎರಡು ಅಥವಾ ಮೂರು, ಜೀರಿಗೆ- ಒಂದು ಚಮಚ, ಚೆಕ್ಕೆ, ಲವಂಗ- ಸ್ವಲ್ಪ, ಅರಶಿನ- ಒಂದು ಚಮಚ, ಪುದೀನಾ- ಒಂದು ಕಪ್, ಬೆಳ್ಳುಳ್ಳಿ- ಹತ್ತು ಎಸಳು, ನೀರುಳ್ಳಿ- ಎರಡು, ತುಪ್ಪ/ಎಣ್ಣೆ - ನಾಲ್ಕು ಚಮಚ, ಬ್ರೆಡ್ - ಮೂರು ಸ್ಲೈಸ್ (ಬೇಕಾದರೆ ಮಾತ್ರ), ನೀರು, ನಿಂಬೆ ಹುಳಿ- ಒಂದು, ರುಚಿಗೆ ತಕ್ಕಷ್ಟು ಉಪ್ಪು.

Friday, October 5, 2012

ಕ್ಯಾರೆಟ್ ಶರಬತ್ತು


ಸಾಮಾಗ್ರಿಗಳು
ಕ್ಯಾರೆಟ್ - ಎರಡು, ನಿಂಬೆ ಹುಳಿ - ಒಂದು, ಸಕ್ಕರೆ - ಎರಡು ಚಮಚ, ಏಲಕ್ಕಿ - ಕೆಲವು ಎಸಳುಗಳು, ನೀರು